Bharate Kannada Movie: ಶ್ರೀಲೀಲಾ ಜೊತೆ ಸ್ವಿಡ್ಜರ್ ಲ್ಯಾಂಡ್ ಗೆ ಹೊರಟ ನಟ ಶ್ರೀಮುರಳಿ | FILMIBEAT KANNADA

2019-07-09 556

ಸ್ಯಾಂಡಲ್ ವುಡ್ ನ ರೋರಿಂಗ್ ಸ್ಟಾರ್ ಶ್ರೀಮುರಳಿ ಸದ್ಯ ಭರಾಟೆ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೆ ಟಾಕಿ ಪೋಷನ್ ಮುಗಿಸಿರುವ ಭರಾಟೆ ಈಗ ಹಾಡಿನ ಚಿತ್ರೀಕರಣಕ್ಕೆ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದೆ. ಸದ್ಯ ಚಿತ್ರದ ಎರಡು ಹಾಡುಗಳ ಚಿತ್ರೀಕರಣ ಭಾಕಿ ಉಳಿದಿದ್ದು ಈ ಹಾಡುಗಳನ್ನು ಚಿತ್ರೀಕರಿಸಲು ವಿದೇಶಕ್ಕೆ ಹಾರುವ ಪ್ಲಾನ್ ಮಾಡಿದೆ ಚಿತ್ರತಂಡ.

Kannada actor Srimurali starrer 'Bharate' film two song will shooting in switzerland. This film is director chethan Kumar.

Videos similaires